MLA Zameer Ahmed Khan ನಿನ್ನೆ Halal ಹಾಗು Jatka Cut ಬಗ್ಗೆ ಹೇಳಿದ್ದೇನು | Oneindia Kannada

2022-04-05 1

ಹಲಾಲ್ ಕಟ್ ಮತ್ತು ಜಟ್ಕಾ ಕಟ್ ಬಗ್ಗೆ ಜಮೀರ್ ಹೊಸ ಡೈಲಾಗ್. ಹಲಾಲ್ ಕಟ್ ಇಲ್ಲಾ ಅಂದ್ರೆ ಮುಸಲ್ಮಾನ ಊಟ ನೇ ಮಾಡಲ್ಲ.. ಜಟ್ಕಾ ಕಟ್ ಹಲಾಲ್ ಕಟ್ ನಿಂದ ಏನೂ ಲಾಭ ಇಲ್ಲ ಎಂದು ಶಾಸಕ ಜಮೀರ್ ಕಿಡಿ ಕಾರಿದ್ದಾರೆ.
#Halal #JatkaCut
Zameer Ahmed talks about Halal meat